ಬಹ್ರೇನ್- B.B.L ಚಾಂಪಿಯನ್ಸ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿ
Wega west end Arabia, Casa Arabia ಇವರ ಪ್ರಾಯೋಜಕತ್ವದಲ್ಲಿ, ಕ್ರೀಡಾ ಪ್ರೋತ್ಸಾಹಕರು,ಮಂಗಳೂರು ಮೂಲದ ನಿಹಾಲ್ ಮರ್ಫ್ಯುಖಾನ್, ಶಫಿ ಕಂಬಳಬೆಟ್ಟು,ಆಶಿಫ್ ಡೆರ್ಬಿ,ಅಶ್ರಫ್ ಕೊಳ್ಪೆ,ತೌಸೀಫ್,ನೌಫಾಲ್ ಚತುರ ಸಂಘಟನೆಯಲ್ಲಿ ಹಾಗೂ ರಿಯಾಜ್ ಬಿ.ಕೆ.,ಸಲಾಂ,ಶಮೀರ್ ಮೊಯ್ದೀನ್,ರಶೀದ್ ಇಡ್ರೀಸ್ ಇವರೆಲ್ಲರ ಮಾರ್ಗದರ್ಶನದಲ್ಲಿ ಡಿಸೆಂಬರ್ 18 ಹಾಗೂ 25 ರಂದು ಬಹ್ರೇನ್ ನ ಗಲ್ಫ್ ಏರ್...
Read More
