ಅರಸಿನಕುಂಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ A.S.A ಟ್ರೋಫಿ-2024
ಬೆಂಗಳೂರು ಗ್ರಾಮಾಂತರ-ಇಲ್ಲಿನ ನೆಲಮಂಗಲ ತಾಲೂಕಿನ ಅರಸಿನಕುಂಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ವತಿಯಿಂದ ಹೊನಲು ಬೆಳಕಿನ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿ ASA ಟ್ರೋಫಿ -2024 ಆಯೋಜಿಸಲಾಗಿದೆ. ನವೆಂಬರ್ 8,9 ಮತ್ತು10 ರಂದು ಅರಸಿನಕುಂಟೆ ಭೈರಣ್ಣ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾಸನಪುರ ಹೋಬಳಿ, ನೆಲಮಂಗಲ ಟೌನ್ ಮತ್ತು...
Read More
