7 ಸ್ಟಾರ್ ಈವೆಂಟ್ ಮೆನೇಜ್ಮೆಂಟ್ ವತಿಯಿಂದ ನವೆಂಬರ್ 21 ಹಾಗೂ 22 ರಂದು 7 ಸ್ಟಾರ್ ಟ್ರೋಫಿ-2020
ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ 7 ಸ್ಟಾರ್ ಈವೆಂಟ್ ಮೆನೇಜ್ಮೆಂಟ್ ವತಿಯಿಂದ ನವೆಂಬರ್ 21 ಹಾಗೂ 22 ರಂದು 7 ಸ್ಟಾರ್ ಟ್ರೋಫಿ-2020 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಬೆಂಗಳೂರಿನ H.S.R ವಾಟರ್ ಟ್ಯಾಂಕ್ ಫೀಲ್ಡ್ ನಲ್ಲಿ ನಡೆಯಲಿರುವ ಈ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 50...
Read More
