ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ7 ಸ್ಟಾರ್ ಈವೆಂಟ್ ಮೆನೇಜ್ಮೆಂಟ್ ವತಿಯಿಂದ ನವೆಂಬರ್ 21 ಹಾಗೂ 22 ರಂದು 7 ಸ್ಟಾರ್ ಟ್ರೋಫಿ-2020 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಬೆಂಗಳೂರಿನ H.S.R ವಾಟರ್ ಟ್ಯಾಂಕ್ ಫೀಲ್ಡ್ ನಲ್ಲಿ ನಡೆಯಲಿರುವ ಈ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ ನಗದು ಹಾಗೂ ರನ್ನರ್ ಅಪ್ ತಂಡ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಈ ಟೂರ್ನಮೆಂಟ್ ನ ನೇರ ಪ್ರಸಾರವನ್ನು Y.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.