44+ ಹಿರಿಯ ಆಟಗಾರರ ಅಪರೂಪದ ಸಮಾಗಮ- ಸೃಷ್ಟಿ ಸೀನಿಯರ್ಸ್ ಕಪ್-2022 ನವೆಂಬರ್ 18,19 ಮತ್ತು 20 ರಂದು
ಬೆಂಗಳೂರು-ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಅಕ್ಟೋಬರ್ ನಲ್ಲಿ ಆಯೋಜಿಸಲಾಗಿದ್ದ 44+ ಸೃಷ್ಟಿ ಸೀನಿಯರ್ಸ್ ಕಪ್ ಮಳೆಯಿಂದಾಗಿ ಮುಂದೂಲ್ಪಟ್ಟಿತ್ತು.ಇದೀಗ ಇಂದಿನಿಂದ ನವೆಂಬರ್ 18,19 ಮತ್ತು 20 ರಂದು ಬೆಂಗಳೂರಿನ ಮಾಕಳಿ ಸೃಷ್ಟಿ ಹುಲ್ಲುಹಾಸಿನ ಮೈದಾನದಲ್ಲಿ ಹೊನಲು ಬೆಳಕಿನಡಿಯಲ್ಲಿ ಮುಂದುವರಿಯಲಿದೆ. ಅಕ್ಟೋಬರ್ 12 ರಂದು ನಡೆದ ಮೊದಲ ದಿನದ ಪಂದ್ಯಗಳಲ್ಲಿ...
Read More
