ಹುಳಿಮಾವು ಗ್ರಾಮಸ್ಥರ ವತಿಯಿಂದ ರಾಜ್ಯಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಹುಳಿಮಾವು ಕಪ್
ಬೆಂಗಳೂರು-ಇಲ್ಲಿನ ಹುಳಿಮಾವು ಗ್ರಾಮಸ್ಥರ ವತಿಯಿಂದ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಹುಳಿಮಾವು ಕಪ್-2024 ಆಯೋಜಿಸಲಾಗಿದೆ. ಮಾರ್ಚ್ ದಿನಾಂಕ 30 ಮತ್ತು 31 ರಂದು ಹುಳಿಮಾವು ರಾಯಲ್ ಮೀನಾಕ್ಷಿ ಹಿಂಭಾಗದ ಇಸ್ಲಾಮಿಯಾ ಆಟದ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ 16 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಪ್ರಥಮ ಬಹುಮಾನ...
Read More
