ಸೋಲಿಲ್ಲದ ಸರದಾರಿಣಿಯ ಕಿರೀಟಕ್ಕೆ ಮತ್ತೊಂದು ಗರಿಯ ಸೇರ್ಪಡೆಗೆ ಕ್ಷಣಗಣನೆ
ಸಾಧನೆ ಮಾಡಲು ಛಲ ಬೇಕು, ಮಾಡಿಯೇ ತೀರುತ್ತೇನೆ ಅನ್ನುವ ಹಠ ಇರಬೇಕು. ಸಾಧಕರಿಗೆ ಇದು ಅಸಾಧ್ಯವೇನು ಅಲ್ಲ. ಛಲ ಮತ್ತು ಹಠ ಇವೆರಡು ಸೇರಿದರೆ ಸಾಧನೆ ಅಸಾಧ್ಯ ಅಲ್ಲ, ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಕಿರೀಟಕ್ಕೆ ಆರನೆಯ ವಿಶ್ವ ದಾಖಲೆಯ ಗರಿಯನ್ನು ಏರಿಸಿಕೊಳ್ಳಲು ಅಣಿಯಾಗಿರುವ ಬಾಲೆ, ಐದು ವಿಶ್ವದಾಖಲೆಗಳ...
Read More
