ಸಿಂಹಳೀಯರ ವಿರುದ್ಧ ಸಿಡಿದೆದ್ದ ಸುಜಿತ್-ಜೈ ಕರ್ನಾಟಕ ಸೆಮಿಫೈನಲ್ ಟಿಕೆಟ್
ಬೆಂಗಳೂರು-ಪೀಣ್ಯ 2 ನೇ ಹಂತದ ಬಳಿ ಫ್ರೆಂಡ್ಸ್ ಬೆಂಗಳೂರು ಹೊಸದಾಗಿ ನಿರ್ಮಿಸಿದ ಮೈದಾನದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ “ಫ್ರೆಂಡ್ಸ್ ಬೆಂಗಳೂರು ಕಪ್-2023” ಪಂದ್ಯಾಟದ 4 ನೇ ಕ್ವಾರ್ಟರ್ ಫೈನಲ್ ನಲ್ಲಿ ಜೈ ಕರ್ನಾಟಕ ಬೆಂಗಳೂರು- ಶ್ರೀಲಂಕಾ ತಂಡವನ್ನು ಅನಾಯಾಸವಾಗಿ ಸೋಲಿಸಿ,ಸೆಮಿಫೈನಲ್ ಪ್ರವೇಶಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ...
Read More
