ಶಿವಮೊಗ್ಗ-2021-22 ಋತುವಿನ ಪ್ರಪ್ರಥಮ ರಾಜ್ಯಮಟ್ಟದ “ಸಹನಾ ಕಪ್” ಗೆದ್ದ ಫ್ರೆಂಡ್ಸ್ ಬೆಂಗಳೂರು
ಕೋವಿಡ್ ನಿಂದ ಮಂಕಾಗಿದ್ದ ಕ್ರೀಡಾಲೋಕಕ್ಕೆ ಪುನಶ್ಚೇತನದ ತುಂಬುವ ಪ್ರಯತ್ನದಲ್ಲಿ ಶಿವಮೊಗ್ಗದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಯಶಸ್ವಿಯಾಗಿದೆ. ಶಿವಮೊಗ್ಗದ ಗೋಪಾಲ ಬಡಾವಣೆಯ ಸಹನಾ ಕ್ರಿಕೆಟ್ ಕ್ಲಬ್ ಇವರು ಆಯೋಜಿಸಿದ 2021-22 ರ ಋತುವಿನ ಮೊದಲ ರಾಜ್ಯಮಟ್ಟದ ಪಂದ್ಯಾಕೂಟ “ಸಹನಾ ಕಪ್-2021” ಪ್ರಶಸ್ತಿಯನ್ನು ರೇಣು ಗೌಡ ಮಾಲೀಕತ್ವದ ಫ್ರೆಂಡ್ಸ್...
Read More
