ತನುಶ್ರೀ ಪಿತ್ರೋಡಿ-ವಿಶ್ವದಾಖಲೆಯ ಸರದಾರಿಣಿಯ ಸಾಧನೆಯ ಸರಪಣಿಯಲ್ಲಿ ಮಿನುಗುತಿದೆ ರಾಜ್ಯೋತ್ಸವ ಪ್ರಶಸ್ತಿಯ ಗರಿ
ತುಂಬು ಸಾಂಸ್ಕೃತಿಕ ಕಲಾ ತವರೆಂಬ ಹಿರಿಮೆಯಲ್ಲಿ ಕಂಗೊಳಿಸುವ ಕರಾವಳಿಯು ತನ್ನೊಡಲಿನಲ್ಲಿ ಅಗಾಧವಾದ ವಿಶೇಷ ಪ್ರತಿಭೆಗಳ ಅನರ್ಘ್ಯ ರತ್ನಗಳನ್ನೇ ಬಚ್ಚಿಟ್ಟುಕೊಂಡಿದೆ. ಇಂತಹ ಅಪರೂಪದ ಮಣಿಮಾಲೆಗಳಲ್ಲಿ ತನುಶ್ರೀ ಪಿತ್ರೋಡಿ ಎಂಬ ಕಿರಿಯ ವಯಸ್ಸಿನ ಹಿರಿಮೆಯ ಸಾಧಕಿ ತನ್ನಲ್ಲಿನ ವಿಶೇಷ ಹೊಳಪಿನಿಂದ ಜಗವನ್ನೇ ತನ್ನತ್ತ ಸೆಳೆಯುತ್ತಿದ್ದಾಳೆ. ಉಡುಪಿ ಜಿಲ್ಲೆಯ ಉದ್ಯಾವರ ಬಳಿಯ ಪಿತ್ರೋಡಿಯ...
Read More
