ಟೀಮ್ ಇಂಡಿಯಾ ತೂಫಾನಿ ಪ್ರದರ್ಶನ ಮುಂದೆ ನೆಲಕಚ್ಚುವುದೇ ಆಸೀಸ್?
ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಎರಡು ಅತ್ಯುತ್ತಮ ತಂಡಗಳ ನಡುವಿನ ಹಣಾಹಣಿ ಇದಾಗಿದೆ. ವಿಶ್ವಕಪ್ನ ಲೀಗ್ ಹಂತದಲ್ಲಿ ಭಾರತ...
Read More
