ವಿಜಯ್ ಭಾರದ್ವಾಜ್ ಎಂದರೆ ಆ ರಣಜಿ ಪಂದ್ಯ ನೆನಪಾಗುತ್ತದೆ!
ವಿಜಯ್ ಭಾರದ್ವಾಜ್.. ಈ ಹೆಸರು ಕೇಳಿದಾಗ ಕಣ್ಮುಂದೆ ಬರುವುದು 90ರ ದಶಕದ ಕರ್ನಾಟಕ ಕ್ರಿಕೆಟ್’ನ ಆ ಗತವೈಭವ. ಇವರ ಅಡ್ಡ ಹೆಸರು “ಪಿಂಗ”.. 90ರ ದಶಕದಲ್ಲಿ ಕರ್ನಾಟಕದ 3 ರಣಜಿ ವಿಜಯಗಳ ವಿಜಯಶಿಲ್ಪಿಗಳಲ್ಲೊಬ್ಬರು ವಿಜಯ್ ಭಾರದ್ವಾಜ್. ಆ ಸಮಯದಲ್ಲಿ ದೇಶೀಯ ಕ್ರಿಕೆಟ್’ನಲ್ಲಿ ವಿಜಯ್ ಭಾರದ್ವಾಜ್ ಅವರ ಹೆಸರು ದೊಡ್ಡದಾಗಿ...
Read More
