ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್ ಚಾಂಪಿಯನ್ಸ್
ದುಬೈ-ಅರಬ್ ರಾಷ್ಟ್ರ ಯು.ಎ.ಇ ಶಾರ್ಜಾದ ಅಲ್ ಧಾಯಿದ್ ಮೈದಾನದಲ್ಲಿ ಸ್ಪಿನ್ ಝೋನ್ ಮತ್ತು ರಿಚ್ಮಂಡ್ ದುಬೈ ಪ್ರಾಯೋಜಕತ್ವದಲ್ಲಿ ಅಭೂತಪೂರ್ವ,ಅದ್ಧೂರಿ,ಯಶಸ್ವಿಯಾಗಿ 3 ನೇ ಬಾರಿಗೆ ಜರುಗಿದ ಯುನೈಟೆಡ್ ಕಾಪು ಟ್ರೋಫಿ 2022 ಚಾಂಪಿಯನ್ಸ್ ಪಟ್ಟವನ್ನು ಟೀಮ್ ಎಲಿಗೆಂಟ್ ಅಲಂಕರಿಸಿತು. ಉಡುಪಿ ಮಂಗಳೂರು ಪರಿಸರದ ಆಟಗಾರರನ್ನೊಳಗೊಂಡ ಒಟ್ಟು 8 ಪ್ರತಿಷ್ಠಿತ ತಂಡಗಳು...
Read More
