ಮುಲ್ಕಿ ಫ್ರೆಂಡ್ಸ್ ಪ್ರಸ್ತುತಿ- ವರ್ಲ್ಡ್ ಬಂಟ್ಸ್ ಪ್ರೀಮಿಯರ್ ಲೀಗ್ 2023
ಮುಲ್ಕಿ ಫ್ರೆಂಡ್ಸ್ ಆಶ್ರಯದಲ್ಲಿ ಅಶಕ್ತ ಕುಟುಂಬಗಳ ಸಹಾಯಾರ್ಥವಾಗಿ ” ಸಂಜೀವಿನಿ ಬಂಟ್ಸ್ ಟ್ರೋಫಿ 2023 ” ಶೀರ್ಷಿಕೆಯ ವರ್ಲ್ಡ್ ಬಂಟ್ಸ್ ಪ್ರೀಮಿಯರ್ ಲೀಗ್ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಫೆಬ್ರವರಿ 25 ಮತ್ತು 26 ರಂದು ನಡೆಯಲಿದೆ. ಇದು ಆಹ್ವಾನಿತ 09 ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟವಾಗಿರುತ್ತದೆ. ಈಗಾಗಲೇ...
Read More
