ಉಡುಪಿ-ಮಾರ್ನಿಂಗ್ ಪ್ರೀಮಿಯರ್ ಲೀಗ್-2020 ಪ್ರಶಸ್ತಿ ಜಯಿಸಿದ ಮಾರ್ನಿಂಗ್ ಸ್ಟ್ರೈಕರ್ಸ್.
ಮಾರ್ನಿಂಗ್ ಫ್ರೆಂಡ್ಸ್ ಅಜ್ಜರಕಾಡು ಇವರ ವತಿಯಿಂದ ಅಜ್ಜರಕಾಡು ಹೆಲಿಪ್ಯಾಡ್ ಗ್ರೌಂಡ್ ನಲ್ಲಿ ನಡೆದ ಮಾರ್ನಿಂಗ್ ಪ್ರೀಮಿಯರ್ ಲೀಗ್-2020 ಇದರ 4 ನೇ ಆವೃತ್ತಿಯ ಪಂದ್ಯಾಕೂಟವನ್ನು ರಮೇಶ್ ಪೂಜಾರಿ ಕನ್ಮರ್ಪಾಡಿ,ಹರೀಶ್ಚಂದ್ರ ಕಿನ್ನಿಮೂಲ್ಕಿ,ಮಿಥುನ್ ಪೂಜಾರಿ,ನವೀನ್ ಶೆಟ್ಟಿ ಕನ್ನರ್ಪಾಡಿ, ಮದನ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ನೆರವೇರಿತು. ಪಂದ್ಯಾವಳಿಯ...
Read More
