ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ
ಉಳ್ಳಾಲ-ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರು ಮತ್ತು ಕ್ರೀಡಾಪ್ರೋತ್ಸಾಹಕರಾದ ಸಾಹುಕಾರ್ ರಂಗಪ್ಪ ಬೆಂಗಳೂರು,ಶರತ್ ತಿಂಗಳಾಯ,ಅಶ್ವತ್ಥ್ ಪುತ್ರನ್ ಮತ್ತು ವಿನೋದ್ ಬೆಂಗ್ರೆ ಇವರ ಸ್ಮರಣಾರ್ಥ,ಮಂಗಳೂರಿನ ನೆಹರೂ ಮೈದಾನದಲ್ಲಿ ಫೆಬ್ರವರಿ 15 ರಿಂದ 19 ರ ತನಕ 5...
Read More
