ಬೆಂಗಳೂರು-ಮಹೇಶ್ ಅತ್ಯುತ್ತಮ ಆಟ-ಎಮ್.ಕೆ.ಎಸ್ ಕೋಲಾರ ಸತತ 3 ನೇ ಜಯ
ಕೆ.ಟಿ.ಪಿ.ಎಲ್ ನ 12 ನೇ ಪಂದ್ಯದಲ್ಲಿ ನದೀಮ್ ಅಖ್ತರ್ ಸಾರಥ್ಯದ ಎಮ್.ಕೆ.ಎಸ್ ಕೋಲಾರ,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸಿ ಸತತ 3 ನೇ ಜಯ ದಾಖಲಿಸಿ ಕೆ.ಟಿ.ಪಿ.ಎಲ್ ನ ಬಲಿಷ್ಠ ತಂಡವಾಗಿ ಮುನ್ನುಗ್ಗುತ್ತಿದೆ. ತ್ರಿಶೂಲ್ ಸೇನಾ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಗಿಲ್ಲಿ 15,ಮೊಹ್ಸಿನ್ 11 ರನ್ ನೆರವಿನಿಂದ...
Read More
