ಬೆಂಗಳೂರು-ಭಂಡಾರಿ ದಾಳಿಗೆ ಕುಸಿದ ನಾಗಾ ಇಲೆವೆನ್-M.K.S ಕೋಲಾರ ತಂಡಕ್ಕೆ 6 ರನ್ ಜಯ
ಕೆ.ಟಿ.ಪಿ.ಎಲ್ ಮೊದಲ ಪಂದ್ಯದಲ್ಲಿ ಎಮ್.ಕೆ.ಎಸ್ ಕೋಲಾರ ತಂಡ,ನಾಗಾ ಇಲೆವೆನ್ ವಿರುದ್ಧ 6 ರನ್ ಗಳ ಅಂತರದ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಕೆ.ಎಸ್ ಕೋಲಾರ ಅಜರ್ ಅಹಮದ್ 13,ಅಕ್ಷಯ್ ಶೆಟ್ಟಿ 9,ಮಹೇಶ್ 8 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 64...
Read More
