ಟೋಕಿಯೋ ಒಲಿಂಪಿಕ್ಸ್; ಚಿನ್ನ ಗೆದ್ದರು ಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ ಬಾರ್ಶಿಮ್ ನ ಕ್ರೀಡಾ ಮನೋಭಾವಕ್ಕೆ ದೊಡ್ಡದೊಂದು ಸಲಾಮ್ …..!!!
ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಇತಿಹಾಸದ ಪುಟ ಸೇರುವಂತಹ ಅಪರೂಪದ ಘಟನೆಯೊಂದು ನೆಡೆದಿದೆ ಇದು ನಿಜವಾದ ಕ್ರೀಡಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಟೋಕಿಯೋ ಕ್ರೀಡಾಕೂಟದ ಹೈ ಜಂಪ್ ನ ಅಂಗಣದಲ್ಲಿ ಚಿನ್ನದ ಪದಕಕ್ಕಾಗಿ ನೆಡೆದ ಅಂತಿಮ ಸುತ್ತಿನಲ್ಲಿ ಈ ಒಂದು ಇತಿಹಾಸ ನಿರ್ಮಾಣವಾಗಿದೆ. ಒಲಿಂಪಿಕ್ಸ್ ನ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು...
Read More
