ಟೋಕಿಯೋ ಒಲಿಂಪಿಕ್ಸ್ ನಲ್ಲಿ ನೀರಜ್ ಕೊರಳಿಗೆ ಬಂಗಾರದ ಪದಕ. ನೀರಜ್ ರ ಸಾಧನೆಗಳು
2020 ಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ರಾಷ್ಟ್ರಗೀತೆ ಹೊರಹೊಮ್ಮುವುದರ ಜೋತೆಗೆ ನೂರಾರು ಕೋಟಿ ಭಾರತೀಯರ ಹರ್ಷೋತ್ಸವ ಮುಗಿಲು ಮುಟ್ಟಿದೆ. ಹೌದು ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ಗೆದ್ದ ಮೊದಲ ಬಂಗಾರದ ಪದಕ ಭಾರತೀಯರ ವಿಜಯೊತ್ಸವಕ್ಕೆ ಕಾರಣವಾಗಿದೆ. ಈ ಹಿಂದೆ ಕಡೇಯಸಾರಿ ಒಲಿಂಪಿಕ್ಸ್ ನಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗಿದ್ದು...
Read More
