ಎಮ್.ಎನ್ ಕಪ್-2022 ಮಿಂಚಿದ ನಿತಿನ್.ಮುಲ್ಕಿ, ಇಬ್ರಾಹಿಂ ಆತ್ರಾಡಿ-ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ
ಬೆಂಗಳೂರು-ಎಮ್.ಎನ್.ಗ್ರೂಪ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಬೆಂಗಳೂರಿನ ಅಶೋಕ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆದ 40ರ ವಯೋಮಿತಿ ಯ ಎಮ್.ಎನ್.ಕಪ್-2022-ಟಿ-20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ನಿತಿನ್.ಜಿ.ಮುಲ್ಕಿ ಬೆಸ್ಟ್ ಬ್ಯಾಟರ್ ಗೌರವಕ್ಕೆ ಭಾಜನರಾದರು. ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿ ತಂಡದ ಪರವಾಗಿ ಆಡಿದ ನಿತಿನ್.ಜಿ.ಮುಲ್ಕಿ ತಾನಾಡಿದ ಮೊದಲ...
Read More
