ನಿಟ್ಟೆ-50 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಕ್ರಿಕೆಟ್ ಪಂದ್ಯಾಕೂಟ
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಗಳಾದ B.A.C.A ಮತ್ತು K.R.S ಕ್ರಿಕೆಟ್ ಅಕಾಡೆಮಿ ಇವರ ನೇತೃತ್ವದಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದಲ್ಲಿ 50 ರ ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ. ನವೆಂಬರ್ 19,20 ಮತ್ತು 21 ರಂದು ನಿಟ್ಟೆಯ ಬಿ.ಸಿ.ಆಳ್ವ...
Read More
