ಗೆದ್ದ ನಡಾಲ್, ತ್ರಿಮೂರ್ತಿಗಳು ಮತ್ತು ಟೆನ್ನಿಸ್ ಭವಿಷ್ಯ…
ಪ್ರತಿ ವರ್ಷ ಎರಡನೇಯ ಗ್ರಾಂಡ್‌ಸ್ಲಾಮ್ ಆಗಿ ಮುಗಿಯುತ್ತಿದ್ದ ಫ್ರೆಂಚ್ ಓಪನ್ ಟೂರ್ನಿ ಈ ವರ್ಷ ,ವರ್ಷದ ಕೊನೆಯ ಪಂದ್ಯಾವಳಿಯಾಗಿ ಮುಗಿಯಲು ಕಾರಣ ಕರೊನಾ ಕಾಯಿಲೆ.ಕರೊನಾ ಬದುಕಿನ ಹಲವು ಸಂಗತಿಗಳನ್ನು ಬದಲಿಸಿತಾದರೂ ಫ್ರೆಂಚ್ ಓಪನ್ ಎಂದಾಗ ಅಲ್ಲಿ ನಡಾಲ್ನದ್ದೆ ಪಾರಮ್ಯವೆಂಬ ವಿಷಯವನ್ನು ಬದಲಿಸಲೂ ಕರೋನಾ ವೈರಸ್ ಕೈಯಿಂದಲೂ ಸಾಧ್ಯವಾಗಲಿಲ್ಲವೆನ್ನುವುದು ಸತ್ಯ....
Read More
