ರಾಕೆಟ್ ಕೈ ಚೆಲ್ಲಿದ ಟೆನ್ನಿಸ್ ಜಗತ್ತಿನ ಅನಭಿಷಿಕ್ತ ದೊರೆ ರೋಜರ್ ಫೆಡರರ್
ಆಧುನಿಕ ಟೆನ್ನಿಸ್ ಜಗತ್ತಿನ ಅನಭಿಷಿಕ್ತ ದೊರೆ ರೋಜರ್ ಫೆಡರರ್ ಇಂದು ಟೆನ್ನಿಸಿಗೆ ವಿದಾಯವನ್ನು ಕೋರಿದ್ದಾರೆ. 41 ವರ್ಷದ ಈ ಸ್ವಿಸ್ ದೇಶದ ಸ್ಮಾರ್ಟ್ ಟೆನ್ನಿಸಿಗ ತನ್ನ 24 ವರ್ಷಗಳ ಸುದೀರ್ಘ ಮತ್ತು ವರ್ಣರಂಜಿತವಾದ ಟೆನ್ನಿಸ್ ಬದುಕಿಗೆ ಇಂದು ಪೂರ್ಣ ವಿರಾಮ ಹಾಕಿದ್ದಾರೆ! ಒಂದು ರೀತಿಯಲ್ಲಿ ಇದು ನಿರೀಕ್ಷಿತವಾದ ನಿರ್ಧಾರ...
Read More
