ಕ್ರಿಕೆಟ್ ಸಾಧಕರಿಗೆ ಟಿ.ಸಿ.ಎ ಉಡುಪಿ ವತಿಯಿಂದ ಇಂದು ಸನ್ಮಾನ
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ ಸತತ ಐದು ದಿನಗಳಿಂದ ನಡೆಯುತ್ತಿದೆ. ಅಂತಿಮ ದಿನವಾದ ಶುಕ್ರವಾರದಂದು 2023 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರಿಕೆಟ್ ಪಟು ಪೃಥ್ವಿರಾಜ್ ಶೆಟ್ಟಿ ಹುಂಚನಿ,14...
Read More
