ಸೌದಿ ಅರೇಬಿಯಾ- A.T.S ಕಪ್-2021-ಪ್ರತಿಷ್ಟಿತ 15 ಫ್ರಾಂಚೈಸಿಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾದ ಜೆದ್ದಾ
ಕೋಟ ರಾಮಕೃಷ್ಣ ಆಚಾರ್-ಸ್ಪೋರ್ಟ್ಸ್ ಕನ್ನಡ ವರದಿ A.T.S ಕ್ರಿಕೆಟ್ ಕ್ಲಬ್ ಜೆದ್ದಾ ಇವರ ಆಶ್ರಯದಲ್ಲಿ, ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಜೆದ್ದಾ ಇವರ ಸಹಯೋಗದೊಂದಿಗೆ ಡಿಸೆಂಬರ್ 9,10 ಮತ್ತು 11 ರಂದು ಅದ್ಧೂರಿಯ A.T.S ಕಪ್-2021 ಪಂದ್ಯಾಕೂಟ ಆಯೋಜಿಸಲಾಗಿದೆ. 15 ಪ್ರತಿಷ್ಠಿತ ಫ್ರಾಂಚೈಸಿಗಳು ಭಾಗವಹಿಸಲಿರುವ ಎ. ಟಿ.ಎಸ್-2021 ಪಂದ್ಯಾವಳಿಯ ಜೆರ್ಸಿ...
Read More
