ಬಡ ಕುಟುಂಬಗಳ ಸಹಾಯಾರ್ಥ ಕಡಿಯಾಳಿ ಜವನೆರ್ ಆಶ್ರಯದಲ್ಲಿ ಜವನೆರ್ ಟ್ರೋಫಿ-2022
ಉಡುಪಿ-ಕಡಿಯಾಳಿ ಜವನೆರ್ ಕಡಿಯಾಳಿ ಇವರ ಆಶ್ರಯದಲ್ಲಿ ಬಡ ಕುಟುಂಬಗಳ ಸಹಾಯಾರ್ಥವಾಗಿ 90 ಗಜಗಳ ಕ್ರಿಕೆಟ್ ಪಂದ್ಯಾಕೂಟ ಜವನೆರ್ ಟ್ರೋಫಿ-2022 ಆಯೋಜಿಸಲಾಗಿದೆ. ಆಗಸ್ಟ್ 27 ಮತ್ತು 28 ರಂದು ಉಡುಪಿ ಗುಂಡಿಬೈಲ್ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ 27 ರಂದು 23 ವರ್ಷ ವಯಸ್ಸಿನ...
Read More
