ಉಡುಪಿ-ಕಡಿಯಾಳಿ ಜವನೆರ್ ಕಡಿಯಾಳಿ ಇವರ ಆಶ್ರಯದಲ್ಲಿ ಬಡ ಕುಟುಂಬಗಳ ಸಹಾಯಾರ್ಥವಾಗಿ 90 ಗಜಗಳ ಕ್ರಿಕೆಟ್ ಪಂದ್ಯಾಕೂಟ ಜವನೆರ್ ಟ್ರೋಫಿ-2022 ಆಯೋಜಿಸಲಾಗಿದೆ.
ಆಗಸ್ಟ್ 27 ಮತ್ತು 28 ರಂದು ಉಡುಪಿ ಗುಂಡಿಬೈಲ್ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ 27 ರಂದು 23 ವರ್ಷ ವಯಸ್ಸಿನ ಒಳಗಿನ ಆಟಗಾರರಿಗೆ ಮತ್ತು 28 ರಂದು ಮುಕ್ತ ಆವಕಾಶ ನೀಡಿದೆ.
ಪ್ರಥಮ ಬಹುಮಾನ 20 ಸಾವಿರ ಮತ್ತು ದ್ವಿತೀಯ ಬಹುಮಾನ 10 ಸಾವಿರ ನಗದು ಬಹುಮಾನದ ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.ಹೆಚ್ಚಿನ ವಿವರಗಳಿಗಾಗಿ 6362086692,8310624727,
9535949295 ಮತ್ತು 8147215418 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು….