ತನುಶ್ರೀ ಮುಕುಟಕ್ಕೆ ಪಂಚಮ ವಿಶ್ವ ದಾಖಲೆಯ ಗರಿ
ಸಾಧನೆ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ ಸಾಧಿಸುವ ಛಲ ಒಂದು ಇದ್ದರೆ ಸಾಕು. ಈ ದಾಖಲೆಯ ಸಾಧನೆಗೆ ಸಾಕ್ಷಿಯಾಗಿ ನಿಂತಿರುವ 11 ವರ್ಷದ ಬಾಲೆ ತನುಶ್ರೀ. ಚಕ್ರಾಸನ ರೇಸ್ ನ 100 ಮೀಟರ್ ನ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಹೆಸರಿನಲ್ಲಿದ್ದ 6 ನಿಮಿಷದ ದಾಖಲೆಯನ್ನು...
Read More
