ಹಾಲ್ ಆಫ್ ಫೇಮ್ ಕಿರೀಟಕ್ಕೆ ಹೊಸ “ಪೇಸ್”
ತೊಂಬತ್ತರ ದಶಕದ ಚಂದದ ಬೆಳಗಿನ ಕಾಲವದು. ದಿನ ಶುರುವಾಗುತ್ತಿದ್ದದ್ದು ಬೆಳಗ್ಗೆ ಏಳರ ವಾರ್ತೆಗಳಿಂದ. ಯಾವುದೇ ಉದ್ರೇಕ ಉದ್ವೇಗಗಳಿಲ್ಲದೇ ವಾರ್ತೆಗಳನ್ನೋದುತ್ತಿದ್ದ ವಾಚಕರು ಮೊದಲು ಒಂದೆರಡು ನಿಮಿಷಗಳಲ್ಲಿ ವಾರ್ತೆಗಳ ಸಾರಾಂಶವನ್ನು ಹೇಳುತ್ತಿದ್ದರು. ಸಾರಾಂಶದ ಕೊನೆಯ ಸಾಲು ಕ್ರೀಡಾ ಸುದ್ದಿ. ಯಾವುದೋ ದೇಶದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುವ ಕಾಲ....
Read More
