ಲಾರ್ಡ್ಸ್ ಟೆಸ್ಟ್ ಗೆದ್ದು ಕೊಟ್ಟವನನ್ನು ಏನು ಮಾಡಲು ಹೊರಟಿದ್ದೀರಿ..?
ಆಗಸ್ಟ್ 16, 2021.. ಇಂದಿಗೆ ಸರಿಯಾಗಿ 3 ವರ್ಷಗಳ ಹಿಂದೆ.. ‘’60 ಓವರ್’ಗಳಲ್ಲಿ ಅವರಿಗೆ ನರಕ ತೋರಿಸೋಣ..’’ ಹೀಗೆಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಡ್ರೆಸ್ಸಿಂಗ್ ರೂಮ್’ನಲ್ಲಿ ಅಬ್ಬರಿಸಿದ್ದ ಕಿಂಗ್ ಕೊಹ್ಲಿ. ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಕೊನೆಯ ದಿನ 60 ಓವರ್’ಗಳ ಆಟದಲ್ಲಿ ಇಂಗ್ಲೆಂಡ್ ಮುಂದೆ 272 ರನ್’ಗಳ...
Read More
