T.C.A ಪ್ರಾಯೋಜಿತ ಕಾರ್ಕಳ ತಾಲೂಕು ಕ್ರಿಕೆಟ್ ಪಂದ್ಯಾಟ ಭಾಗವಹಿಸುವ 7 ತಂಡಗಳು ಹೀಗಿದೆ!
ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳದಲ್ಲಿ ಮೊದಲ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಡಿಸೆಂಬರ್ 4 ಮತ್ತು 5 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ. *1)ಶಿವಭಕ್ತ ಕಾರ್ಕಳ-ನಾಯಕ-ನಿತೇಶ್* *2)ಎಸ್.ಬಿ.ಸಿ ಬಜಗೋಳಿ-ನಾಯಕ-ಕಿಶೋರ್* *3)ನಿಟ್ಟೆ-ನಾಯಕ-ಶಶಿಕಾಂತ್*...
Read More
