ಕುರುಪಾಡಿ ಫ್ರೆಂಡ್ಸ್ ಅಜೆಕಾರು ಮಡಿಲಿಗೆ ಕಾಂತಾವರ ಫ್ರೆಂಡ್ಸ್ ಟ್ರೋಫಿ-2023
ಕಾರ್ಕಳ-ಯುವ ಸಂಘಟಕ,ವೀಕ್ಷಕ ವಿವರಣೆಕಾರ ಮನೀಷ್ ಶೆಟ್ಟಿ ಕಾಂತಾವರ ಇವರ ಸಾರಥ್ಯದಲ್ಲಿ ಕಾಂತಾವರ ಹೈಸ್ಕೂಲ್ ಮೈದಾನದಲ್ಲಿ 5 ನೇ ಆವೃತ್ತಿಯ “ಕಾಂತಾವರ ಟ್ರೋಫಿ-2023” ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ ಜರುಗಿತು. ಒಟ್ಟು 24 ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯ ಫೈನಲ್ ಕುರುಪಾಡಿ ಫ್ರೆಂಡ್ಸ್ ಅಜೆಕಾರು-ಅಗಸ್ತ್ಯ ಮದಗ ಹೆಬ್ರಿ ನಡುವಿನ ರೋಚಕ...
Read More
