ಕಾರ್ಕಳ-ಕಾಂತಾವರ ಫ್ರೆಂಡ್ಸ್ ಇವರ ಆಶ್ರಯದಲ್ಲಿ 5 ನೇ ಆವೃತ್ತಿಯ ಕಾಂತಾವರ ಫ್ರೆಂಡ್ಸ್ ಟ್ರೋಫಿ-2023 ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಡಿಸೆಂಬರ್ 31 ರವಿವಾರದಂದು ಕಾಂತಾವರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು,ಕಾರ್ಕಳ ಮತ್ತು ಮೂಡುಬಿದಿರೆ ವಲಯದ ಒಟ್ಟು 24 ತಂಡಗಳು ಭಾಗವಹಿಸಲಿದ್ದು ಪ್ರಥಮ ಬಹುಮಾನ 15,555 ರೂ ನಗದು,ದ್ವಿತೀಯ ಬಹುಮಾನ 8,888 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಿದ್ದಾರೆ.
ಸ್ಟಾರ್ ವರ್ಟೆಕ್ಸ್ Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.