ಅಗಲಿದ ಕುಂದ-ಕನ್ನಡದ ಸಿನಿ ಕವಿ ದಿ.ಅಶೋಕ್ ನೀಲಾವರ ಸ್ಮರಣಾರ್ಥ “ಅನೀ ಟ್ರೋಫಿ-2021”
“ಇದು ಮಾನವೀಯತೆಯ ಪಂದ್ಯಾಟ,ಅಗಲಿದ ಕುಂದಕನ್ನಡದ ಸಿನಿ ಕವಿ ದಿ.ಅಶೋಕ್ ನೀಲಾವರ ಮಗಳ ವೈದ್ಯಕೀಯ ವೆಚ್ಚಕ್ಕಾಗಿ ಬೇಕಾಗಿದೆ ದಾನಿಗಳು ಹಾಗೂ ಸಹೃದಯಿ ಕ್ರೀಡಾಪ್ರೇಮಿಗಳ ನೆರವಿನ ಹಸ್ತ” ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಕುಂದಾಪುರ ಕನ್ನಡದ ಸಿನಿ ಕವಿತೆಗಳ ಸಾಹಿತಿ ದಿ.ಅಶೋಕ್ ನೀಲಾವರ ಇವರ ಸ್ಮರಣಾರ್ಥ ಅವರ ಮಗಳ...
Read More
