ಬಹ್ರೇನ್-ನ್ಯೂ ಇಯರ್ ಟ್ರೋಫಿ 2021(ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ)
ಫ್ರೆಂಡ್ಸ್ ಮಂಗಳೂರು ತಂಡದ ಆಶ್ರಯದಲ್ಲಿ,ಕ್ರೀಡಾ ಪ್ರೋತ್ಸಾಹಕರಾದ ಅನ್ವರ್ ಕೈಕಂಬ,ಜಲೀಲ್ ಪಿಲಿಕೂರ್,ಆಸಿಫ್ ಜೋಕಟ್ಟೆ,ಸಿದ್ಧಿಕ್ ಕೆ.ಸಿ ರೋಡ್ ಇವರೆಲ್ಲರ ಸಾರಥ್ಯದಲ್ಲಿ, ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಸಲಾಮಾಬಾದ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ಡಿಸೆಂಬರ್ 31 ರಂದು ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಲೆಗ್ ಸ್ಪಿನ್...
Read More
