Home ಕ್ರಿಕೆಟ್ ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025

ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025

ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025

ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025

ಕಾರ್ಕಳ-ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥ ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ R.C.C ಟ್ರೋಫಿ-2025 ಆಯೋಜಿಸಲಾಗಿದೆ.

ಕಾರ್ಕಳ,ಹೆಬ್ರಿ ವಲಯ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ಓವರ್ ಆರ್ಮ್ ಮಾದರಿಯಲ್ಲಿ ಏಪ್ರಿಲ್ 13 ಭಾನುವಾರದಂದು ಕಾರ್ಕಳದ ಗಾಂಧಿಮೈದಾನದಲ್ಲಿ ನಡೆಯಲಿದ್ದು,ಈ ಕ್ರಿಕೆಟ್ ಪಂದ್ಯಾಟದ ಪ್ರಥಮ‌ ಪ್ರಶಸ್ತಿ 33,333ರೂ,ದ್ವಿತೀಯ ಬಹುಮಾನ 15,555ರೂ ನಗದು ಸಹಿತ ಆಕರ್ಷಕ ಶಾಶ್ವತ ಫಲಕಗಳನ್ನು ನೀಡಲಾಗುತ್ತಿದೆ.
ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ವಿಶೇಷ ಉಡುಗೊರೆಯನ್ನು ಪಡೆಯಲಿದ್ದಾರೆ ಎಂದು ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೋಟ ದಾಮೋದರ ಆಚಾರ್ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂದ್ಯಾಟದ ನೇರ ಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ‌ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಹೆಚ್ಚಿನ ಮಾಹಿತಿಗಾಗಿ 9972718414,9980543334,8722527997 ಈ ನಂಬರ್ ಗಳನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

nineteen + five =

ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025

ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಆಶ್ರಯದಲ್ಲಿ ದ್ವಿತೀಯ ವರ್ಷದ RCC ಟ್ರೋಫಿ-2025ಕಾರ್ಕಳ-ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥ ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ R.C.C ಟ್ರೋಫಿ-2025 ಆಯೋಜಿಸಲಾಗಿದೆ.ಕಾರ್ಕಳ,ಹೆಬ್ರಿ ವಲಯ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ಓವರ್ ಆರ್ಮ್ ಮಾದರಿಯಲ್ಲಿ ಏಪ್ರಿಲ್ 13 ಭಾನುವಾರದಂದು ಕಾರ್ಕಳದ ಗಾಂಧಿಮೈದಾನದಲ್ಲಿ ನಡೆಯಲಿದ್ದು,ಈ ಕ್ರಿಕೆಟ್ ಪಂದ್ಯಾಟದ ಪ್ರಥಮ‌ ಪ್ರಶಸ್ತಿ 33,333ರೂ,ದ್ವಿತೀಯ ಬಹುಮಾನ 15,555ರೂ ನಗದು ಸಹಿತ ಆಕರ್ಷಕ ಶಾಶ್ವತ ಫಲಕಗಳನ್ನು ನೀಡಲಾಗುತ್ತಿದೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ವಿಶೇಷ ಉಡುಗೊರೆಯನ್ನು ಪಡೆಯಲಿದ್ದಾರೆ ಎಂದು ಆರ್.ಸಿ‌‌‌.ಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೋಟ ದಾಮೋದರ ಆಚಾರ್ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಂದ್ಯಾಟದ ನೇರ ಪ್ರಸಾರ ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ‌ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಹೆಚ್ಚಿನ ಮಾಹಿತಿಗಾಗಿ 9972718414,9980543334,8722527997 ಈ ನಂಬರ್ ಗಳನ್ನು ಸಂಪರ್ಕಿಸಬಹುದು.

Send this to a friend