ಕಬಡ್ಡಿಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಅಗ್ರಸ್ಥಾನಕ್ಕೆ ಡೆಲ್ಲಿ

ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಅಗ್ರಸ್ಥಾನಕ್ಕೆ ಡೆಲ್ಲಿ

-

- Advertisment -spot_img

ಪಟ್ನಾ : ಅಮೋಘ ಆಟವಾಡಿದ ದಬಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿತು. ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ದಬಂಗ್‌ 35–24ರಲ್ಲಿ ಗೆದ್ದಿತು. ಇದರೊಂದಿಗೆ ತಂಡದ ಖಾತೆಗೆ 21 ಪಾಯಿಂಟ್‌ಗಳು ಸೇರಿದವು. 20 ಪಾಯಿಂಟ್‌ಗಳೊಂದಿಗೆ ಪಿಂಕ್ ಪ್ಯಾಂಥರ್ಸ್ ಎರಡನೇ ಸ್ಥಾನದಲ್ಲಿ ಉಳಿಯಿತು.

ಆರಂಭದಲ್ಲಿ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಗಳಿಸಿತ್ತು. ಆದರೆ ‘ಸೂಪರ್ ಟೆನ್’ ಸಾಧನೆ ಮಾಡಿದ ನವೀನ್ ಕುಮಾರ್ ಮತ್ತು ರಂಜಿತ್ ಚಂದ್ರನ್ ಅವರ ಆಟದ ಬಲದಿಂದ ದಬಂಗ್ ಡೆಲ್ಲಿ ಹಿಡಿತ ಸಾಧಿಸಿತು. ನವೀನ್ ಒಟ್ಟು 12 ಪಾಯಿಂಟ್ ತುಂದುಕೊಟ್ಟರು. ಚಂದ್ರನ್‌ 10 ಪಾಯಿಂಟ್ ಗಳಿಸಿದರು.

ಜೈಪುರ ಪರ ದೀಪಕ್‌ ಹೂಡಾ ‘ಸೂಪರ್ 10’ ಗಳಿಸಿದರು. 11 ಪಾಯಿಂಟ್‌ ಅವರ ಖಾತೆಗೆ ಸೇರಿದವು. ದೀಪಕ್ ನರ್ವಾಲ್ ಐದು ಪಾಯಿಂಟ್ ಕಲೆ ಹಾಕಿದರು.

ಪುಣೇರಿ ಪಲ್ಟನ್‌ ಜಯಭೇರಿ: ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟನ್‌ 33–31ರಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು ಗೆದ್ದಿತು. ಪವನ್ ಕಾಡಿಯನ್, ಅಮಿತ್ ಕುಮಾರ್ ಮತ್ತು ಗಿರೀಶ್ ಮಾರುತಿ ಎರ್ನಕ್ ಪುಣೇರಿ ಪರ ತಲಾ ಆರು ಪಾಯಿಂಟ್ಸ್‌ ಗಳಿಸಿದರು. ಫಾರ್ಚೂನ್‌ಜೈಂಟ್ಸ್‌ಗೆ ಸಚಿನ್ 9 ಮತ್ತು ಜಿ.ಬಿ.ಮೋರೆ 6 ಪಾಯಿಂಟ್ಸ್ ಗಳಿಸಿಕೊಟ್ಟರು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

four × three =

Latest news

Betify Casino – Avis & Bonus exclusif (2026)

Betify Casino - Avis & Bonus exclusif (2026) ...

Pokiez Casino: Fast‑Paced Wins for the Modern Player

1. Why Pokiez Appeals to Quick‑Fire GamblersPokiez Casino has carved out a niche for those who crave instant gratification....

Spanish Rey Fortuna: guía completa y reseña para jugadores argentinos

Spanish Rey Fortuna: Guía práctica para jugadores de Argentina 1. ¿Qué es Spanish Rey Fortuna y por qué atrae a los argentinos? Spanish Rey Fortuna...

Spanish casino online en Argentina: lo que debes saber

¿Qué es un Spanish casino online y por qué elegirlo?Registro paso a paso y verificación de identidadBonos de bienvenida...
- Advertisement -spot_imgspot_img

Spanish Mi Casino confiable: guía de seguridad completa

¿Qué hace a un casino confiable?Licencias y regulaciones en ArgentinaSeguridad tecnológicaBonos y condiciones: lo que hay que revisarWelcome bonus...

Revue Cresus Casino : Gains Rapides & Sessions Courtes pour le Joueur Moderne

Bienvenue sur la Voie ExpressCresus Casino a su se faire une place dans le paysage en ligne saturé en...

Must read

- Advertisement -spot_imgspot_img

You might also likeRELATED
Recommended to you