ಡಿಸೆಂಬರ್ 28 ಹಾಗೂ 29 ರಂದು H.M.S ಶಿರಾ ಕಪ್-2019
ತುಮಕೂರು ಜಿಲ್ಲೆಯ ಮಧುಗಿರಿ ರಸ್ತೆಯ ಶಿರಾ ದಲ್ಲಿನ H.M.S (ಹಝರತ್ ಮೆಹಬೂಬ್ ಸುಬಾನಿ) ಅಂಗಣದಲ್ಲಿ, H.M.S ಅಂಗಣದ ಸಂಸ್ಥಾಪಕ ಮೊಹಮ್ಮದ್ ಜಮೀಲ್ (ಮುನ್ನಾ) ಹಾಗೂ ಅಧ್ಯಕ್ಷ ಹಯಾತ್ ಖಾನ್ ರವರ ಸಹಕಾರದೊಂದಿಗೆ, ಚೌಧರಿ ಮುಬಾರಕ್ ರವರ ಸಾರಥ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 28,29...
Read More
