Most recent articles by:

ಸ್ಪೋರ್ಟ್ಸ್ ಕನ್ನಡ

- Advertisement -spot_imgspot_img

ಕೀನ್ಯಾ ಕ್ರಿಕೆಟ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಹೆಡ್ ಕೋಚ್

ಕರ್ನಾಟಕದ ಅಪ್ರತಿಮ ರಣಜಿ ಹೀರೋ, ರಾಜ್ಯದ ಕ್ರಿಕೆಟ್ ದಿಗ್ಗಜ, ಭಾರತ ಪರ ಐದು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕನ್ನಡಿಗ ದೊಡ್ಡ ನರಸಯ್ಯ ಗಣೇಶ್, ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕೀನ್ಯಾ...

ಮಹಾರಾಜ ಟ್ರೋಫಿ ಟಿ20 ಟೂರ್ನಿ: ಆರು ತಂಡಗಳ ನಾಯಕರು ಇವರೇ!

ಕರುನಾಡ ಕ್ರಿಕೆಟ್ ಹಬ್ಬ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇನು 10 ದಿನಗಳಷ್ಟೇ ಬಾಕಿ. 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿ ಇದೇ ಆಗಸ್ಟ್ 15ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...

ಗೆದ್ದ ಗಂಭೀರ್ ಹಠ: ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಒಬ್ಬ ಕಟ್ಟುನಿಟ್ಟಿನ ಹೆಡ್ ಮಾಸ್ಟರ್. ಅದು ಯಾರೇ ಆಗಿರಲಿ, ಎಷ್ಟೇ ದೊಡ್ಡ ಆಟಗಾರನಿರಲಿ. ನಿಯಮ ಎಲ್ಲರಿಗೂ ಒಂದೇ ಎನ್ನುವ ಮನೋಭಾವದವರು ಗೌತಮ್ ಗಂಭೀರ್. ದೆಹಲಿಯ...

ಹಸು ಮಾರಿ ಮಗನಿಗೆ hockey ಗೋಲ್ ಕೀಪಿಂಗ್ ಕಿಟ್ ಕೊಡಿಸಿದ್ದರು ಆ ತಂದೆ..!

ಮಗ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿ ಬಿಟ್ಟ..! ರಾಹುಲ್ ದ್ರಾವಿಡ್ ಅವರಂತೆ ಇವರೂ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’.. ಇವರ ಕಡೆಗೂ ಒಮ್ಮೆ ನೋಡಿ..! ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತ ಹಾಕಿ ತಂಡ...

ಪಾಕಿಸ್ತಾನ “ಭರ್ಜಿ ಬಾಹುಬಲಿ” ಒಲಿಂಪಿಕ್ಸ್ ಚಿನ್ನ ಗೆಲ್ಲಲು ಕಾರಣ ನಮ್ಮ “ಗೋಲ್ಡನ್ ಬಾಯ್” ನೀರಜ್ ಚೋಪ್ರಾ..!

ದೇಶ, ಭಾಷೆ, ಗಡಿಯನ್ನೂ ಮೀರಿ ಮನಸ್ಸುಗಳನ್ನುಒಂದಾಗಿಸುವ ಶಕ್ತಿ ಕ್ರೀಡೆಗಿದೆ ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುವ ಘಟನೆ. ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದಿದ್ದರೆ ಅದಕ್ಕೆ ಕಾರಣ ನೀರಜ್ ಚೋಪ್ರಾ ಮಾಡಿದ್ದ ಸಹಾಯ. ಅರ್ಷದ್...

ಕರ್ನಾಟಕ ತಂಡದ ನಾಯಕನಾಗಿದ್ದವನ ಅಧಃಪತನದ ಕಥೆ!

ಆ ಒಂದು ಘಟನೆಯಿಂದ ನಷ್ಟವಾಗಿದ್ದು ಅವನಿಗೂ, ಕರ್ನಾಟಕ ಕ್ರಿಕೆಟ್’ಗೂ.. ಒಬ್ಬ ಒಳ್ಳೆಯ ಕ್ರಿಕೆಟಿಗ, ಒಳ್ಳೆಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್.. ಕರ್ನಾಟಕ ತಂಡದ ರಣಜಿ ವಿಕ್ರಮಗಳಿಗೆ ಕಾರಣರಾದವರಲ್ಲೊಬ್ಬ ತೆರೆಮರೆಗೆ ಸರಿದು ಹೋದ ಕಥೆಯಿದು. ಸಿ.ಎಂ ಗೌತಮ್.. ತಿಲಕ್ ನಾಯ್ಡು...

ಮತ್ತೆ ಮತ್ತೆ ನಮ್ಮ ಹುಡುಗನಿಗೇ ಯಾಕೆ ಈ ಅನ್ಯಾಯ..?

ಕಳೆದ ಐದು ವರ್ಷಗಳಲ್ಲಿ ಕನಿಷ್ಠ25 ಏಕದಿನ ಅಂತರಾಷ್ಟ್ರೀಯ ಇನ್ನಿಂಗ್ಸ್’ಗಳನ್ನು ಆಡಿದವರ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್’ಗಿಂತ ಬೆಸ್ಟ್ ಬ್ಯಾಟ್ಸ್’ಮನ್ ಇದ್ದರೆ ತೋರಿಸಿ.. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದ...

ವಿಜಯ್ ಭಾರದ್ವಾಜ್ ಎಂದರೆ ಆ ರಣಜಿ ಪಂದ್ಯ ನೆನಪಾಗುತ್ತದೆ!

ವಿಜಯ್ ಭಾರದ್ವಾಜ್.. ಈ ಹೆಸರು ಕೇಳಿದಾಗ ಕಣ್ಮುಂದೆ ಬರುವುದು 90ರ ದಶಕದ ಕರ್ನಾಟಕ ಕ್ರಿಕೆಟ್’ನ ಆ ಗತವೈಭವ. ಇವರ ಅಡ್ಡ ಹೆಸರು “ಪಿಂಗ”.. 90ರ ದಶಕದಲ್ಲಿ ಕರ್ನಾಟಕದ 3 ರಣಜಿ ವಿಜಯಗಳ ವಿಜಯಶಿಲ್ಪಿಗಳಲ್ಲೊಬ್ಬರು ವಿಜಯ್ ಭಾರದ್ವಾಜ್. ಆ...

Must read

- Advertisement -spot_imgspot_img