ಕರುನಾಡ ಕ್ರಿಕೆಟ್ ಹಬ್ಬ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇನು 10 ದಿನಗಳಷ್ಟೇ ಬಾಕಿ. 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿ ಇದೇ ಆಗಸ್ಟ್ 15ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ. ಟೂರ್ನಿ ಎಲ್ಲಾ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಮಹಾರಾಜ ಟ್ರೋಫಿ ಟೂರ್ನಿಗೆ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡಗಳು ಸಜ್ಜಾಗಿವೆ. ಆರೂ ಫ್ರಾಂಚೈಸಿಗಳು ತಮ್ಮ ತಂಡದ ನಾಯಕರನ್ನು ಹೆಸರಿಸಿವೆ. ಆರು ತಂಡಗಳ ಪೈಕಿ ನಾಲ್ಕು ಐದು ತಂಡಗಳನ್ನು ಕರ್ನಾಟಕದ ಹಾಲಿ ಮತ್ತು ಮಾಜಿ ರಣಜಿ ಹೀರೋಗಳು ಮುನ್ನಡೆಸಲಿದ್ದಾರೆ, ಒಂದು ತಂಡಗಳನ್ನು ಇನ್ನೂ ರಣಜಿ ಪಂದ್ಯವಾಡದ ನಿಹಾಲ್ ಉಳ್ಳಾಲ್ ಮುನ್ನಡೆಸಲಿದ್ದಾರೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿ 2024: ಆರು ತಂಡಗಳ ನಾಯಕರು
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್
ಗುಲ್ಬರ್ಗ ಮಿಸ್ಟಿಕ್ಸ್: ದೇವದತ್ತ್ ಪಡಿಕ್ಕಲ್
ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಾಲ್
ಮೈಸೂರು ವಾರಿಯರ್ಸ್: ಕರುಣ್ ನಾಯರ್
ಮಂಗಳೂರು ಡ್ರಾಗನ್ಸ್: ಶ್ರೇಯಸ್ ಗೋಪಾಲ್
ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ
ಮಹಾರಾಜ ಟ್ರೋಫಿ ಟಿ20 ಟೂರ್ನಿ 2024: ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಆಗಸ್ಟ್ 15: ಬೆಂಗಳೂರು ಬ್ಲಾಸ್ಟರ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 15: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)
ಆಗಸ್ಟ್ 16: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 16: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)
ಆಗಸ್ಟ್ 17: ಶಿವಮೊಗ್ಗ ಲಯನ್ಸ್ Vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 17: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)
ಆಗಸ್ಟ್ 18: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 7ಕ್ಕೆ)
ಆಗಸ್ಟ್ 19: ಬೆಂಗಳೂರು ಬ್ಲಾಸ್ಟರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 19: ಮೈಸೂರು ವಾರಿಯರ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)
ಆಗಸ್ಟ್ 20: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 20: ಗುಲ್ಬರ್ಗ ಮಿಸ್ಟಿಕ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)
ಆಗಸ್ಟ್ 21: ಶಿವಮೊಗ್ಗ ಲಯನ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 21: ಮೈಸೂರು ವಾರಿಯರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)
ಆಗಸ್ಟ್ 22: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 22: ಬೆಂಗಳೂರು ಬ್ಲಾಸ್ಟರ್ಸ್ Vs ಮಂಗಳೂರು ಡ್ರಾಗನ್ಸ್ ( (ಸಂಜೆ 7ಕ್ಕೆ)
ಆಗಸ್ಟ್ 23: ಬೆಂಗಳೂರು ಬ್ಲಾಸ್ಟರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 23: ಗುಲ್ಬರ್ಗ ಮಿಸ್ಟಿಕ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)
ಆಗಸ್ಟ್ 24: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 24: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)
ಆಗಸ್ಟ್ 25: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 25: ಶಿವಮೊಗ್ಗ ಲಯನ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)
ಆಗಸ್ಟ್ 26: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 26: ಗುಲ್ಬರ್ಗ ಮಿಸ್ಟಿಕ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 7ಕ್ಕೆ)
ಆಗಸ್ಟ್ 27: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 27: ಹುಬ್ಬಳ್ಳಿ ಟೈಗರ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)
ಆಗಸ್ಟ್ 28: ಮಂಗಳೂರು ಡ್ರಾಗನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 28: ಬೆಂಗಳೂರು ಬ್ಲಾಸ್ಟರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 7ಕ್ಕೆ)
ಆಗಸ್ಟ್ 29: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 29: ಹುಬ್ಬಳ್ಳಿ ಟೈಗರ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 7ಕ್ಕೆ)
ಆಗಸ್ಟ್ 30: ಸೆಮಿಫೈನಲ್-1 (ಸಂಜೆ 7ಕ್ಕೆ)
ಆಗಸ್ಟ್ 31: ಸೆಮಿಫೈನಲ್-2 (ಸಂಜೆ 7ಕ್ಕೆ)
ಸೆಪ್ಟೆಂಬರ್ 01: ಫೈನಲ್ (ಸಂಜೆ 7ಕ್ಕೆ)