Most recent articles by:

ಸ್ಪೋರ್ಟ್ಸ್ ಕನ್ನಡ

- Advertisement -spot_imgspot_img

ಇರಾನಿ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ ಕರಾವಳಿ ಮೂಲದ ಕೋಟ್ಯಾನ್!

ರಣಜಿ ಚಾಂಪಿಯನ್ ಮುಂಬೈ ತಂಡ, 15ನೇ ಬಾರಿ ಇರಾನಿ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ – ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಇನ್ನಿಂಗ್ಸ್...

ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದ ಮೂಡು ಗಿಳಿಯಾರಿನ ಅಭಿಲಾಷ್ ಶೆಟ್ಟಿ

ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಯುವ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಇದೇ ಮೊದಲ ಬಾರಿ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ಸ್ವಿಂಗ್ ಬೌಲರ್ ಆಗಿರುವ ಅಭಿಲಾಷ್...

ಹುಲಿ ಹೊಟ್ಟೆಯಲ್ಲಿ ಹುಲಿ ಮರಿಯೇ ಹುಟ್ಟುತ್ತದೆ..!

ನಿನ್ನೆ ಅಚಾನಕ್ ಆಗಿ Arjun CM Gowda ಸಿಕ್ಕಿದರು. ಇವರು ಕರ್ನಾಟಕದ ಜ್ಯೂನಿಯರ್ ಹುಡುಗರ ಜೊತೆ ಇರುವವರು. ಯಾವ ಹುಡುಗ ಏನು ಎಂಬುದನ್ನು ಅತ್ಯಂತ ಹತ್ತಿರದಿಂದ ನೋಡುವವರು. KSCA zonal ಟೂರ್ನಿಗಳಲ್ಲಿ ಶಿವಮೊಗ್ಗ...

ಟೀಕಾಕಾರರಿಗೆ ಆಟದಿಂದಲೇ ಉತ್ತರ ಕೊಟ್ಟ ರಾಹುಲ್!

“ಆತ ಭಾರತ ಪರ ಆಡಲು ಲಾಯಕ್ಕಿಲ್ಲ, ಆತ ಅನ್ ಫಿಟ್.. ಆತನಿಗೆ ಆಟವೇ ಗೊತ್ತಿಲ್ಲ..”. ಕೆ.ಎಲ್ ರಾಹುಲ್ ವಿರುದ್ಧ ಕೇಳಿ ಬಂದ ಟೀಕೆಗಳು ಒಂದಾ, ಎರಡಾ..? ಹೊರಗಿನವರು ಬೇಡ, ನಮ್ಮವರೇ ನಮಗೆ ಶತ್ರುಗಳು...

ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು.. ತೆರೆಯ ಹಿಂದಿನ ಹೀರೋ ಹುಟ್ಟಿದ ದಿನ ಇವತ್ತು..!

ಆ ತಂದೆಯ ಕಣ್ಣಲ್ಲಿ ಹೆಮ್ಮೆಯ ಭಾವನೆಯನ್ನು ಕಂಡಿದ್ದೇನೆ..! ಮಗ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ಮನೆ ಬಿಟ್ಟಾಗ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು ಆ ತಂದೆ.. ವಿದ್ಯೆ ಕಲಿಸುವ ಗುರುವಾಗಿದ್ದವರು.. ಮಗ ವಿದ್ಯೆ ಕಲಿತು...

ಕನ್ನಡಿಗನ ಮಾರ್ಗದರ್ಶನದಲ್ಲಿ ಕೆ.ಎಸ್.ಸಿ.ಎ ಟ್ರೋಫಿ ಗೆದ್ದ ಬರೋಡಾ ಕ್ರಿಕೆಟ್ ತಂಡ!

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಡಾ.ತಿಮ್ಮಪ್ಪಯ್ಯ ಟ್ರೋಫಿ ಟೂರ್ನಿಯಲ್ಲಿ ಬರೋಡ ಕ್ರಿಕೆಟ್ ಸಂಸ್ಥಮ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬರೋಡ ತಂಡ...

ಸ್ಟಾರ್ ಕಾಮೆಂಟೇಟರ್ಸ್ ವತಿಯಿಂದ ವೀಕ್ಷಕ ವಿವರಣೆಗಾರರಿಗಾಗಿ KTCPL ಟ್ರೋಫಿ- 2024 ಸೀಸನ್ 2

ಉಡುಪಿಯ ಯುವ ವೀಕ್ಷಕ ವಿವರಣೆಗಾರರಾದ ಬಾನು ಪ್ರಕಾಶ್ ಪೆರಂಪಳ್ಳಿ ಮತ್ತು ಹುಸೈನ್ ಮಣಿಪುರ ಇವರು ಕಳೆದು ವರ್ಷ ರಾಜ್ಯದ ಎಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ವೀಕ್ಷಕ ವಿವರಣೆಗಾರರನ್ನು ಒಗ್ಗೂಡಿಸಿ ' ಸ್ಟಾರ್ ಕಾಮೆಂಟೇಟರ್ಸ್...

ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಉಡುಪಿಯ ಗಿಳಿಯಾರಿನ ಹುಡುಗ.. ರಣಜಿ ಪದಾರ್ಪಣೆಗೆ ಇನ್ನೊಂದೇ ಹೆಜ್ಜೆ!

ಎಸ್.ಅರವಿಂದ್ ಅವರೇ ಕೊನೆ.. ಅವರ ನಿವೃತ್ತಿಯ ನಂತರ ಕರ್ನಾಟಕ ರಣಜಿ ತಂಡಕ್ಕೊಬ್ಬ ಸಮರ್ಥ ಎಡಗೈ ವೇಗದ ಬೌಲರ್ ಸಿಕ್ಕಿಲ್ಲ. ಬಲಗೈ ವೇಗಿಗಳಾಗಿ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್, ವಾಸುಕಿ ಕೌಶಿಕ್ ಗಮನ...

Must read

- Advertisement -spot_imgspot_img