ಗೆದ್ದ ಗಂಭೀರ್ ಹಠ: ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಒಬ್ಬ ಕಟ್ಟುನಿಟ್ಟಿನ ಹೆಡ್ ಮಾಸ್ಟರ್. ಅದು ಯಾರೇ ಆಗಿರಲಿ, ಎಷ್ಟೇ ದೊಡ್ಡ ಆಟಗಾರನಿರಲಿ. ನಿಯಮ ಎಲ್ಲರಿಗೂ ಒಂದೇ ಎನ್ನುವ ಮನೋಭಾವದವರು ಗೌತಮ್ ಗಂಭೀರ್. ದೆಹಲಿಯ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ ನಂತರ ಒಂದಷ್ಟು ನಿಯಮಗಳನ್ನು...
Read More
