ಕುಂದಾಪುರ-N.F.K ಪ್ರೀಮಿಯರ್‌ ಲೀಗ್‌‌-2021 ಸೀಸನ್-2

ಕುಂದಾಪುರ-N.F.K ಪ್ರೀಮಿಯರ್‌ ಲೀಗ್‌‌-2021 ಸೀಸನ್-2
ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಣಿ ಇವರ ಆಶ್ರಯದಲ್ಲಿ ಕೋಣಿ ಪರಿಸರದ ಸ್ಥಳೀಯ ಪ್ರತಿಭೆಗಳ‌ ಅನ್ವೇಷಣೆಯ ಸದುದ್ದೇಶದಿಂದ ದ್ವಿತೀಯ ಬಾರಿಗೆ “N.F.K ಪ್ರೀಮಿಯರ್‌ ಲೀಗ್  60 ಗಜಗಳ‌ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಆಗಸ್ಟ್ 15 ಆದಿತ್ಯವಾರ ಕೋಣಿಯ K.G.J ಹೈಸ್ಕೂಲ್ ಗ್ರೌಂಡ್ ನಲ್ಲಿ ಪಂದ್ಯಾಟ ನಡೆಯಲಿದೆ.ಪ್ರಥಮ ಬಹುಮಾನ ರೂಪದಲ್ಲಿ 15,555 ಹಾಗೂ ದ್ವಿತೀಯ 10,111 ರೂ ನಗದು ಸಹಿತ ಶಾಶ್ವತ ಫಲಕ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *