ರೆಸ್ಲಿಂಗ್ ರಿಂಗನಲ್ಲಿ 22 ವರ್ಷ ಅಜೇಯ, ಅದಮ್ಯ – ಜಾನ್ ಸೀನಾ!
ಎಷ್ಟು ಪೆಟ್ಟು ತಿಂದರೂ ಕ್ಯಾರೇ ಅನ್ನದ 16 ಬಾರಿಯ ವಿಶ್ವಚಾಂಪಿಯನ್ ರೆಸ್ಲರ್! ರೆಸ್ಲಿಂಗ್ ಇಂದು ಪ್ರತಿಯೊಬ್ಬರ ಹೃದಯ ಬಡಿತವೇ ಆಗಿದ್ದರೆ ಅದಕ್ಕೆ ಕಾರಣರಾದವರು ಅಂಡರ್ ಟೆಕರ್, ದ ಗ್ರೇಟ್ ಖಲಿ, ಶಾನ್ ಮೈಕೆಲ್, ಬಟಿಸ್ಟಾ, ಬಿಗ್ ಶಾ ಮೊದಲಾದ ರೆಸ್ಲರ್ಸ್! ಅದೇ ರೀತಿ ಇದೀಗ ತನ್ನ ಅಸಾಧಾರಣವಾದ ಪ್ರತಿಭೆ...
Read More
