15 ದಿನಗಳಲ್ಲಿ 4 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಭಾರತದ ಹಿಮಾದಾಸ್
ಕೇವಲ 15 ದಿನಗಳ ಅಂತರದಲ್ಲಿ ಭಾರತದ ಮಿಂಚಿನ ಓಟಗಾರ್ತಿ ಹಿಮಾದಾಸ್ ನಾಲ್ಕನೇ ಅಂತರಾಷ್ಟ್ರೀಯ ಪದಕಕ್ಕೆ ಕೊರಳೊಡ್ಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಜೆಕ್ ಗಣರಾಜ್ಯದಲ್ಲಿ ನಡೆದ ಟಬೋರ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಹೆಮ್ಮೆಯ ಓಟಗಾರ್ತಿ ಹಿಮಾದಾಸ್ ಕೇವಲ 23.25 ಸೆಕೆಂಡ್ ನಲ್ಲಿ 200 ಮೀ ಓಟವನ್ನು ಕ್ರಮಿಸಿ ಚಿನ್ನದ...
Read More
