ಕತಾರ್ ನಲ್ಲಿ ಸ್ಪೋಟಕ ಶತಕ ಸಿಡಿಸಿದ ಕನ್ನಡಿಗ ಇಮ್ರಾನ್ ಕೋಟೇಶ್ವರ
ಕತಾರ್ ನಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಅತ್ಯಂತ ವೈಭವೋಪೇತ ಪಂದ್ಯಾಕೂಟ ” ಓರಿಕ್ಸ್ ಫ್ರೆಂಡ್ ಶಿಪ್ ಲೀಗ್” OFL Season 3 ಯ ಮೊದಲ ಲೀಗ್ ಪಂದ್ಯದಲ್ಲಿ ಇಮ್ರಾನ್ ಕೋಟೇಶ್ವರ ಸ್ಪೋಟಕ ಶತಕ ಸಿಡಿಸಿದರು. ಎದುರಾಳಿ ಬಲಿಷ್ಠ ತಂಡ ಪಾಕಿಸ್ತಾನದ CCRC ತಂಡ 20 ಓವರ್ ಗಳಲ್ಲಿ...
Read More
