ಪಾಕಿಸ್ತಾನದಲ್ಲೊಬ್ಬ ಜಸ್ಪ್ರೀತ್ ಬುಮ್ರಾ, ಪೋರನ ಬೌಲಿಂಗ್ ನೋಡಿ ದಂಗಾದ ವಸೀಂ ಅಕ್ರಂ!
ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಜಗತ್ತಿನ ಬೆಂಕಿ ಬೌಲರ್. ಸಮಕಾಲೀನ ಕ್ರಿಕೆಟ್’ನಲ್ಲಿ ಬುಮ್ರಾ ಅವರಂಥಾ ಮತ್ತೊಬ್ಬ ಬೌಲರ್ ಈ ಜಗತ್ತಿನಲ್ಲೇ ಇಲ್ಲ. ಅದು ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಕ್ರಿಕೆಟ್ ಇರಲಿ ಅಥವಾ ಟಿ20 ಕ್ರಿಕೆಟ್ ಇರಲಿ.. ಬುಮ್ರಾ ಈಸ್ ದಿ ಬೆಸ್ಟ್. ಭಾರತ...
Read More
