ಅವನು ಲಕ್ಷ್ಮಣನಲ್ಲ.. ಭಾರತೀಯ ಕ್ರಿಕೆಟ್’ನ ಅಭಿನವ ಶ್ರೀರಾಮ..!
ಕ್ರಿಕೆಟಿಗರ ಬಗ್ಗೆ ಕ್ರಿಕೆಟಿಗರಿಂದಲೇ ಹತ್ತಾರು ಕಥೆಗಳನ್ನು ಕೇಳಿದ್ದೇನೆ. ಅದರಲ್ಲಿ ಕೆಲವರದ್ದು ವರ್ಣರಂಜಿತ.. ಇನ್ನು ಕೆಲವರದ್ದು ರೋಚಕ.. ಹಲವರದ್ದು ‘ರಸ’ವತ್ತಾದ ಕಥೆಗಳು. ಅಷ್ಟೂ ಕಥೆಗಳನ್ನು ಕೇಳಿದ ನಂತರ ನಡತೆಯಲ್ಲಿ, ವ್ಯಕ್ತಿತ್ವದಲ್ಲಿ ಶ್ರೀರಾಮಚಂದ್ರನಂತೆ ಕಂಡದ್ದು ಈ ಲಕ್ಷ್ಮಣ.. ವಿವಿಎಸ್ ಲಕ್ಷ್ಮಣ್.. ವೆಂಗಿಪರಪ್ಪು ವೆಂಕಟಸಾಯಿ ಲಕ್ಷ್ಮಣ್.. ತೆಲಂಗಾಣದ ಈ ಕ್ರಿಕೆಟಿಗನನ್ನು ಕ್ರಿಕೆಟ್ ಜಗತ್ತು...
Read More
