ವೈದಿಕ ಕ್ರೀಡೋತ್ಸವ–2026; 7ನೇ ವರ್ಷದ ವೈದಿಕ ಕ್ರೀಡೋತ್ಸವಕ್ಕೆ ಸಿದ್ಧತೆ
ವೈದಿಕ ಕ್ರೀಡೋತ್ಸವ–2026 7ನೇ ವರ್ಷದ ವೈದಿಕ ಕ್ರೀಡೋತ್ಸವಕ್ಕೆ ಸಿದ್ಧತೆ ಬರಿಮಾರು: ವೈದಿಕ ಪರಂಪರೆ, ಸಂಸ್ಕೃತಿ ಹಾಗೂ ಕ್ರೀಡಾ ಮನೋಭಾವನೆಯನ್ನು ಒಗ್ಗೂಡಿಸುವ ವೈದಿಕ ಕ್ರೀಡೋತ್ಸವ–2026 ಈ ಬಾರಿ 7ನೇ ವರ್ಷದ ಸಂಭ್ರಮದೊಂದಿಗೆ ಮಾರ್ಚ್ 15ರಂದು (ಆದಿತ್ಯವಾರ) ಏಕಾದಶಿ ದಿನದಂದು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷವೂ ಶ್ರೀ ಮಹಾಮಾಯಾ ದೇವಸ್ಥಾನ ಬರಿಮಾರು ಮೈದಾನದಲ್ಲಿ...
Read More
